ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು


  • ಪ್ರಧಾನಮಂತ್ರಿ ಜನ್ ಧನ್ ಯೋಜನೆ ಯಾವಗಾ ಜಾರಿಗೆ ಬಂತು?
  • 2014 ಆಗಸ್ಟ್ ೨೮
  • ಸ್ವಚ್ಛ ಭಾರತ ಯೋಜನೆ ಯಾವಾಗ ಜಾರಿಗೆ ಬಂದಿತು?
  • ೨೦೧೪ ಅಕ್ಟೋಬರ್ ೨
  • ಪಂಡಿತ ದೀನದಯಾಳ ಉಪಾಧ್ಯಾಯ ಶ್ರಮಮೆವ ಜಯತೆ ಕಾರ್ಯಕ್ರಮ ಯಾವಗ ಜಾರಿಗೆ ಬಂದಿತು?
  • ೨೦೧೪ ಅಕ್ಟೋಬರ್ ೧೬
  • ಮುದ್ರಾ ಬ್ಯಾಂಕ್ ಯೋಜನೆ ಯಾವಾಗ ಜಾರಿಗೆ ಬಂದಿತು
  • ೨೦೧೫ ಎಪ್ರಿಲ್ ೦೮
  • ಭೇಟಿ ಬಚಾವೊ ಭೇಟಿ ಪಡಾವೊ ಯೋಜನೆ ಯಾವಾಗ ಜಾರಿಗೆ ಬಂದಿತು
  •  ೨೦೧೪ ಜನೆವರಿ ೨೨
  • ಸುಕನ್ಯಾ ಸಮೃದ್ಧಿ ಯೋಜನೆ ಯಾವಾಗ ಜಾರಿಗೆ ಬಂದಿತು?
  • ೨೦೧೫ ಜನವರಿ ೨೨
  • ಸ್ಮಾರ್ಟ್ ಸಿಟಿ ಯೋಜನೆ ಯಾವಾಗ ಜಾರಿಗೆ ಬಂದಿತು?೨೦೧೫ ಎಪ್ರಿಲ್ ೩೦
  • ನವಾಮಿ ಗಂಗೆ ಯೋಜನೆ ಯಾವಾಗ ಜಾರಿಗೆ ಬಂದಿತು?೨೦೧೬ ಜುಲೈ ೦೮
  • ಸ್ಟಾರ್ಟ್ ಅಪ್ ಇಂಡಿಯಾ ಯೋಜನೆ ಯಾವಾಗ ಜಾರಿಗೆ ಬಂದಿತು?
  • ೨೦೧೬ ಜನವರಿ ೧೬
  • ಸ್ಕಿಲ್ ಇಂಡಿಯಾ ಯೋಜನೆ ಯಾವಾಗ ಜಾರಿಗೆ ಬಂದಿತು?
  • ೨೦೧೫ ಜುಲೈ ೧೫


Comments

Popular posts from this blog

ಪ್ರಮುಖ ಬೆಳೆಗಳು ಮತ್ತು ರಾಜ್ಯಗಳು

ಇಸ್ರೋ - (ಭಾರತದ ಅಂತರಿಕ್ಷ ಸಂಶೋಧನಾ ಸಂಸ್ಥೆ )