ಭಾರತೀಯ ಪೌರತ್ವ ತ್ಯಜಿಸಿದ ಮೆಹುಲ್‌ ಚೋಕ್ಸಿ

     ಭಾರತೀಯ ಪೌರತ್ವ ತ್ಯಜಿಸಿದ ಮೆಹುಲ್‌ ಚೋಕ್ಸಿ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಆರೋಪ ಹೊತ್ತಿರುವ ವಜ್ರಾಭರಣ ಉದ್ಯಮಿ ಮೆಹುಲ್‌ ಚೋಕ್ಸಿ ತಮ್ಮ ಭಾರತೀಯ ಪಾಸ್‌ಪೋರ್ಟ್‌ ಹಿಂದಿರುಗಿಸಿದ್ದಾರೆ.

ಕಳೆದ ವರ್ಷ ಆ್ಯಂಟಿಗುವಾ ಮತ್ತು ಬರ್ಬುಡಾ ಪೌರತ್ವ ಪಡೆದಿರುವ ಚೋಕ್ಸಿ ಈಚೆಗೆ ಗಯಾನಾದಲ್ಲಿರುವ ಭಾರತೀಯ ಹೈಕಮಿಷನ್‌ ಕಚೇರಿಗೆ ಪಾಸ್‌ಪೋರ್ಟ್ ಒಪ್ಪಿಸಿದ್ದಾರೆ.

Comments

Popular posts from this blog

Ksp cpc Admit Card