ಇಸ್ರೋ - (ಭಾರತದ ಅಂತರಿಕ್ಷ ಸಂಶೋಧನಾ ಸಂಸ್ಥೆ )

(ISRO - Indian Space Research Organisation)
ಸ್ಥಾಪನೆ - 15 - ಆಗಸ್ಟ್ - 1969
ಕೇಂದ್ರ ಕಚೇರಿ - ಬೆಂಗಳೂರು, ಕರ್ನಾಟಕ,
ಉಡಾವಣ ಕೇಂದ್ರ - ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ, ಶ್ರೀಹರಿಕೋಟಾ, ಆಂಧ್ರಪ್ರದೇಶ
ಇಸ್ರೊದ ಪ್ರಸ್ತುತ ಅಧ್ಯಕ್ಷರು - ಕೆ ಶಿವನ್
ಇಸ್ರೋದ ಪ್ರಥಮ ಅಧ್ಯಕ್ಷ - ವಿಕ್ರಮ್ ಸಾರಾಭಾಯಿ
ಇಸ್ರೋದ ದೀರ್ಘಾವಧಿ ಅಧ್ಯಕ್ಷ - ಸತೀಶ್ ಧವನ್
ಮೈಕ್ರೋಸ್ಯಾಟ್-ಆರ್' ಮತ್ತು "ಕಲಾಂಸ್ಯಾಟ್- ವಿ2' -ಉಪಗ್ರಹಗಳ ಯಶಸ್ವಿ*
ಉಡಾವಣೆ - ಸತೀಶ್ ಧವನ್ ಬಾಹ್ಯಾಕಾಶ ನಿಲ್ದಾಣದಿಂದ
ಉಡಾವಣಾ ವಾಹಕ - ‘ಪಿಎಸ್‌ಎಸ್‌ವಿ– ಸಿ44’
ಇದು ಇಸ್ರೋ ನಿರ್ಮಿತ ಸೇನಾ ಇಮೇಜಿಂಗ್ ಉಪಗ್ರಹ.
ಇದರ ಬಳಕೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹಾಗೂ ಸೇನೆಗಾಗಿ ಮೀಸಲು.
ಕಲಾಂಸ್ಯಾಟ್-ವಿ2
ಚೆನ್ನೈನ "ಸ್ಪೇಸ್ ಕಿಡ್ಸ್ ಇಂಡಿಯಾ'ದ ಐವರು ವಿದ್ಯಾರ್ಥಿಗಳು ನಿರ್ಮಿಸಿರುವ ಉಪಗ್ರಹ.
ಈ ಉಪಗ್ರಹವನ್ನು - ನ್ಯಾನೊ ಉಪಗ್ರಹಗಳ ಸಂಪರ್ಕ ವ್ಯವಸ್ಥೆಯ ಅಧ್ಯಯನಕ್ಕೆ ಪ್ರಾಯೋಗಿಕವಾಗಿ ಬಳಸಲು ಉದ್ದೇಶಿಸಲಾಗಿದೆ.
ಈ ಉಪಗ್ರಹದಿಂದ - ವಿಪತ್ತು ನಿರ್ವಹಣೆ ಸಹಕಾರಿಯಾಗಲಿದೆ.

Comments
Post a Comment