5ನೇ ದೊಡ್ಡ ಆರ್ಥಿಕತೆಯತ್ತ ಭಾರತ

             
               5ನೇ ದೊಡ್ಡ ಆರ್ಥಿಕತೆಯತ್ತ ಭಾರತ

ಪ್ರಸಕ್ತ ಜಗತ್ತಿನ ಆರನೇ ಬಲಾಢ್ಯ ಆರ್ಥಿಕ ಶಕ್ತಿಯಾಗಿರುವ ಭಾರತ 2019ರಲ್ಲಿ ಬ್ರಿಟನ್‌ನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೆ ಜಿಗಿಯಲಿದೆ ಎಂದು ಜಾಗತಿಕ ಆರ್ಥಿಕ ವಿಶ್ಲೇಷಣೆ ಸಂಸ್ಥೆ ಪಿಡಬ್ಲ್ಯುಸಿ ತನ್ನ ವರದಿಯಲ್ಲಿ ತಿಳಿಸಿದೆ. ಭಾರತ ಈ ವರ್ಷ ಶೇಕಡಾ 7.6 ಜಿಡಿಪಿ ದಾಖಲಿಸಿದರೆ ಇದು ನಿಸ್ಸಂಶಯವಾಗಿ ಸಾಧಿತವಾಗಲಿದೆ.

2017ರವರೆಗೆ ಬ್ರಿಟನ್‌ ಮತ್ತು ಫ್ರಾನ್ಸ್‌ ನಡುವೆ 5-6ನೇ ಸ್ಥಾನಕ್ಕೆ ಪೈಪೋಟಿ ಇತ್ತು. ಎರಡೂ ಸಮಾನ ಸಮಾನ ಅಭಿವೃದ್ಧಿ ಮತ್ತು ಜನಸಂಖ್ಯೆ ಇರುವ ರಾಷ್ಟ್ರಗಳು.
2017ರಲ್ಲಿ ಭಾರತ 6ನೇ ಸ್ಥಾನಕ್ಕೇರಿತ್ತು. ಮುಂದೆ 5ನೇ ಸ್ಥಾನಕ್ಕೇರಿದರೆ ಅಲ್ಲೇ ಕಾಯಂ ಆಗಿ ಉಳಿಯಲಿದೆ.


Comments

Popular posts from this blog

ಭಾರತೀಯ ಪೌರತ್ವ ತ್ಯಜಿಸಿದ ಮೆಹುಲ್‌ ಚೋಕ್ಸಿ

Ksp cpc Admit Card