ರಾಷ್ಟ್ರೀಯ ಮತದಾರರ ದಿನ - ಜನವರಿ 25
ಮತದಾನದ ಪ್ರಾಮುಖ್ಯತೆ ಮತ್ತು ಪ್ರಜೆಗಳ ಮೇಲಿರುವ ಜವಾಬ್ದಾರಿಯ ಕುರಿತು ಜಾಗೃತಿ ಮೂಡಿಸುವುದಕ್ಕಾಗಿಯೇ ಪ್ರತಿವರ್ಷ - ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ.
ಭಾರತದ ಚುನಾವಣಾ ಆಯೋಗ 1950ರ ಜನವರಿ 25ನೆ ದಿನಾಂಕದಂದು ಸ್ಥಾಪಿತವಾಯಿತು ಇದರ ಸವಿನೆನಪಿಗಾಗಿ ಜನವರಿ 25ನ್ನು ರಾಷ್ಟ್ರಿಯ ಮತದಾರರ ದಿನವನ್ನು ಆಚರಿಸಲು ಸರಕಾರ ನಿರ್ಧರಿಸಿತು.
 2011ರ ವರ್ಷದಿಂದ ನಮ್ಮ ದೇಶದಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ.
18 ವರ್ಷಕ್ಕೆ ಮೇಲ್ಪಟ್ಟ ಎಲ್ಲ ಪ್ರಜೆಗಳೂ ಚುನಾವಣಾ ಸಂದರ್ಭದಲ್ಲಿ ಖಡ್ಡಾಯವಾಗಿ ಮತದಾನ ಮಾಡಬೇಕೆಂಬ ಸಂದೇಶ ಸಾರುವುದಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತಿದೆ.
 2019ನೇ ಸಾಲಿನ ರಾಷ್ಟ್ರೀಯ ಮತದಾರ ದಿನದ ಘೋಷಣೆ ಯಾವೊಬ್ಬ ಮತದಾರ ಹಿಂದುಳಿಯಬಾರದು 

Comments

Popular posts from this blog

ಪ್ರಮುಖ ಬೆಳೆಗಳು ಮತ್ತು ರಾಜ್ಯಗಳು

ಇಸ್ರೋ - (ಭಾರತದ ಅಂತರಿಕ್ಷ ಸಂಶೋಧನಾ ಸಂಸ್ಥೆ )