ನ್ಯಾಷನಲ್ ಡಿಫೆನ್ಸ್ ಅಕಾಡೆಮಿ
* ಆರ್ಮಿ, ನೇವಿ, ಏರ್‍ಫೋರ್ಸ್ ಈ ಮೂರೂ ಸೇನಾಪಡೆಗಳಿಗೆ ತರಬೇತಿ ನೀಡುವ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಇದೀಗ 64 ವರ್ಷಗಳನ್ನು ಪೂರೈಸಿದೆ.
*ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಸ್ಥಾಪನೆ - 1955 ರ ಜ. 16ರಂದು
*ನ್ಯಾಷನಲ್ ಡಿಫೆನ್ಸ್ ಅಕಾಡೆಮಿ - ಪುಣೆಯ ಖಡಕ್‍ವಲ್ಸಾದಲ್ಲಿದೆ. (ಮಹಾರಾಷ್ಟ್ರ)
*ಇದು ದೇಶದ ಅತ್ಯಾಧುನಿಕ ಹಾಗೂ ಬೃಹತ್ ಅಕಾಡೆಮಿ
* ಕೇಂದ್ರ ರಕ್ಷಣಾ ಸಚಿವೆ - ನಿರ್ಮಲಾ ಸೀತಾರಾಮ್
*ಮೂರು ಪಡೆಗಳ ಮಹಾದಂಡನಾಯಕ - ರಾಷ್ಟ್ರಪತಿ (ರಾಮನಾಥ್ ಕೋವಿಂದ್)
*ಭೂಸೇನೆಯ ಮುಖ್ಯಸ್ಥರು - ಬಿಪಿನ್ ರಾವತ್
*ವಾಯುಪಡೆಯ ಮುಖ್ಯಸ್ಥರು - ಬಿ.ಎಸ್. ಧನೋವಾ
*ನೌಕ ಪಡೆಯ ಮುಖ್ಯಸ್ಥರು - ಸುನೀಲ್ ಲಂಬಾ
* ನಾಗರಿಕ ವಾಯುಯಾನ ಭದ್ರತಾ ವಿಭಾಗದ ನೂತನ ಮುಖ್ಯಸ್ಥ - ರಾಕೇಶ್ ಅಸ್ತಾನ
*ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಬಲವಂತದ ರಜೆಯ ಮೇಲೆ ಕಳುಹಿಸಲ್ಪಟ್ಟಿದ್ದ ಸಿಬಿಐ ವಿಶೇಷ ನಿರ್ದೇಶಕರಾಗಿದ್ದ ರಾಕೇಶ್ ಅಸ್ತಾನ ಅವರನ್ನು ಸರಕಾರ ಇಂದು ನಾಗರಿಕ ವಾಯುಯಾನ ಭದ್ರತಾ ವಿಭಾಗದ ಮುಖ್ಯಸ್ಥರನ್ನಾಗಿ ಎರಡು ವರ್ಷಗಳ ಅವಧಿಗೆ ನೇಮಿಸಿದೆ.
*ಅಸ್ತಾನ ಅವರು ಗುಜರಾತ್ ಕೇಡರ್ ನ 1984 ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದಾರೆ.
ಸಿಎನ್‌ಆರ್ ರಾವ್‌ಗೆ - ಶೇಖ್ ಸೌದ್ ಪ್ರಶಸ್ತಿ
*ಖ್ಯಾತ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್ ಅವರನ್ನು ಯುಎಇಯ - ‘ಸೆಂಟರ್ ಫಾರ್ ಅಡ್ವಾನ್ಸಡ್ ಮೆಟೀರಿಯಲ್ ಸಂಸ್ಥೆ’ ಸ್ಥಾಪಿಸಿರುವ - ‘ಶೇಖ್ ಸೌದ್ ಅಂತರರಾಷ್ಟ್ರೀಯ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.
*ಯುಎಇ
# ರಾಜಧಾನಿ - ಅಬುಧಾಬಿ
# ಕರೆನ್ಸಿ - UAE dirham
# ಪ್ರಧಾನ ಮಂತ್ರಿ - ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್
ದೇಶದ ಎರಡನೇ ಅತಿ ದೊಡ್ಡ ಸರಕಾರಿ ಆಸ್ಪತ್ರೆ - ಸಿಕ್ಕಿಂನಲ್ಲಿ
*ದೇಶದ ಎರಡನೇ ಅತ್ಯಂತ ಚಿಕ್ಕ ರಾಜ್ಯವಾದ ಸಿಕ್ಕಿಂನಲ್ಲಿ ದೇಶದ ಎರಡನೇ ಅತಿ ದೊಡ್ಡ ಸರಕಾರಿ ಆಸ್ಪತ್ರೆ ಉದ್ಘಾಟನೆಗೊಂಡಿದೆ.
*ದೇಶದ ಅತ್ಯಂತ ದೊಡ್ಡ ಸರಕಾರಿ ಆಸ್ಪತ್ರೆ ದೆಹಲಿಯ - ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)
* ಸಿಕ್ಕಿಂ
ಸ್ಥಾಪನೆ - 16 ಮೇ 1975
ರಾಜಧಾನಿ - ಗ್ಯಾಂಗ್ ಟಕ್
ಗವರ್ನರ್ - ಗಂಗಾ ಪ್ರಸಾದ್ಮು
ಖ್ಯಮಂತ್ರಿ - ಪವನ್ ಚಾಮ್ಲಿಂಗ್
ಕಾಂಚನಜುಂಗಾ(8611M.) ಬೆಟ್ಟ - ಸಿಕ್ಕಿಂನಲ್ಲಿದೆ (ಭಾರತದ ಎರಡನೆಯ ಮತ್ತು ಪ್ರಪಂಚದ ಮೂರನೆಯ ದೊಡ್ಡ ಬೆಟ್ಟ )
ಕಾಂಚನಜುಂಗಾ ರಾಷ್ಟ್ರೀಯ ಉದ್ಯಾನವನ
ರಿಯೋ ಡಿ ಜನೈರೊ - ಜಗತ್ತಿನ ವಾಸ್ತುಶಿಲ್ಪಗಳ ರಾಜಧಾನಿ
*2020ರ ಜಗತ್ತಿನ ವಾಸ್ತುಶಿಲ್ಪಗಳ ರಾಜಧಾನಿ ಎಂದು ರಿಯೋ ಡಿ ಜನೈರೊವನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ(ಯುನೆಸ್ಕೋ) ಗುರುತಿಸಿದೆ.
* ಪ್ಯಾರಿಸ್ ಮತ್ತು ಮೆಲ್ಬರ್ನ್ ನಗರಗಳನ್ನೇ ಹಿಂದಿಕ್ಕಿ ರಿಯೋ 2020ರ ಜುಲೈನಲ್ಲಿ ನಡೆಯಲಿರುವ ಇಂಟರ್ ನ್ಯಾಷನಲ್ ಯೂನಿಯನ್ ಆಫ್ ಆರ್ಕಿಟೆಕ್ಟ್ಸ್(ಯುಐಎ) ವಿಶ್ವ ಕಾಂಗ್ರೆಸ್ 27ನೇ ಆವೃತ್ತಿಗೆ ಆತಿಥ್ಯ ವಹಿಸಲಿದೆ.
* ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ(ಯುನೆಸ್ಕೋ)
* ಸ್ಥಾಪನೆ :- 4 - ನವೆಂಬರ್ - 1946
*ಪ್ರಧಾನ ಕಚೇರಿ - ಪ್ಲೇಸ್ ಡಿ ಫಾಂಟೆನೊಯ್, ಪ್ಯಾರಿಸ್ (ಫ್ರಾನ್ಸ್)
*ಸದಸ್ಯ ರಾಷ್ಟ್ರಗಳು - 195
*ಮುಖ್ಯಸ್ಥರು - ಆಡ್ರೆ ಅಝೌಲೆ

Comments
Post a Comment