ಜಾಗತಿಕ ಭ್ರಷ್ಟಾಚಾರ ಸೂಚ್ಯಂಕ
ಜಾಗತಿಕ ಭ್ರಷ್ಟಾಚಾರ ಸೂಚ್ಯಂಕ : ಭಾರತಕ್ಕೆ - 78 ನೇ ಸ್ಥಾನ ಜಾಗತಿಕ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ(Global Corruption Perceptions Index) ಹೊರಬಿದ್ದಿದ್ದು, ಭಾರತ ಮೂರು ಸ್ಥಾನ ಸುಧಾರಣೆ ಹೊಂದಿ - "78 ನೇ ಸ್ಥಾನ"ದಲ್ಲಿದೆ. 2017 ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ಭಾರತ - 81 ನೇ ಸ್ಥಾನದಲ್ಲಿತ್ತು. ಅತ್ಯಂತ ಕಡಿಮೆ ಭ್ರಷ್ಟಾಚಾರವಿರುವ ದೇಶಗಳನ್ನು ಪಟ್ಟಿಯಲ್ಲಿ ಮೊದಲ ಸ್ಥಾನ - "ಡೆನ್ಮಾರ್ಕ್" ಎರಡನೇ ಸ್ಥಾನ - "ನ್ಯೂಜಿಲೆಂಡ್" ಮೂರನೇ ಸ್ಥಾನ - "ಸಿಂಗಪುರ" ಚೀನಾ - 87 ನೇ ಸ್ಥಾನ ಪಾಕಿಸ್ತಾನ - 117 ನೇ ಸ್ಥಾನ ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತದ ಸ್ಥಾನ - 41 ನೇ ಸ್ಥಾನ ಇನ್ನೊವೇಟಿವ್ ದೇಶಗಳ ಪಟ್ಟಿಯಲ್ಲಿ ಭಾರತದ ಸ್ಥಾನ - 54 ನೇ ಸ್ಥಾನ